Saturday, November 7, 2009

ಚಳಿಗಾಲದಲೊಂದು...



ಹೀಗೇಕೆ ಓ ಮನವೇ...

ತುಂಬಿದ ಕೊಡದಂತಾಗಿದೆ ಹೃದಯ ನಿನ್ನ ನೆನಪಿನಲಿ,

ಮನ ಹೊತ್ತು ನಿಂತಿದೆ ಭಾವನೆಗಳ ಝೆoಕರಿಸಲು,

ಕಣ್ಣುಗಳು ಕಾದಿವೆ ಭಕಪಕ್ಷಿಯಂತೆ ನಿನ್ನ ನೋಡಲು,

ಕಾತುರದಿ ಎದುರು ನೋಡುತಿವೆ ಹಸ್ತಗಳು ನಿನ್ನ ಸ್ಪರ್ಶಕೆ,

--------

3 comments:

  1. ಸಿಕ್ಕಾಪಟ್ಟೆ ಡೀಪ್ ಆಗಿ ಲವ್ ಮಾಡ್ತಾ ಇರೋ ಹಾಗಿದೆ. ಅದು ಯಾರೋ...

    ReplyDelete
  2. thanks Goutam.. baalu adu haage summane.. !

    ReplyDelete