:ಹೂವು:
ಹೂವೆ ನೀನೆಷ್ಟು ಇಷ್ಟು ಹಿತ?
ನಿನ್ನ ಮಾತು-ಕಥೆ ತಂಗಾಳಿ ಜೊತೆ!
ನಿನ್ನ ನೋಟ ಪ್ರಕೃತಿಯ ನಗೆಬೀರು
ನೊಂದ ಮನಕೆ ಆಶಾವಾದದ ಪನ್ನೀರು
ಸಿಗುವುದೆಲ್ಲಿ ಯಾವ ಅಂಗಡಿಯಲ್ಲಿ.
ಚುಂಬಿಸುವನು ಭಾನು ಹಗಲಿನಲಿ ಬಂಗಾರದ ಲೆಪವನಚ್ಚಿ,
ತಣಿಸುವನು ಶಶಿ ಇರುಳಲಿ ಶೃಂಗಾರ ಲೋಕ ಸೃಷ್ಟಿಸಿ,
ಮಿಯುವೆ ನೀ ಜಡಿಮಳೆಯಲಿ ಯಾರಿಗುಂಟು ಆ ಅಂಟು!
ನೀ ಪಡೆವ ಮುಂಜಾನೆಯ ಮಂಜಿನ ಆ ಮುತ್ತಿನ ನಂಟು!.
ಹೂವೆ ನೀನೆಷ್ಟು ಇಷ್ಟು ಹಿತ?
ನಿನ್ನ ಮಾತು-ಕಥೆ ತಂಗಾಳಿ ಜೊತೆ!
ನಿನ್ನ ನೋಟ ಪ್ರಕೃತಿಯ ನಗೆಬೀರು
ನೊಂದ ಮನಕೆ ಆಶಾವಾದದ ಪನ್ನೀರು
ಸಿಗುವುದೆಲ್ಲಿ ಯಾವ ಅಂಗಡಿಯಲ್ಲಿ.
ಚುಂಬಿಸುವನು ಭಾನು ಹಗಲಿನಲಿ ಬಂಗಾರದ ಲೆಪವನಚ್ಚಿ,
ತಣಿಸುವನು ಶಶಿ ಇರುಳಲಿ ಶೃಂಗಾರ ಲೋಕ ಸೃಷ್ಟಿಸಿ,
ಮಿಯುವೆ ನೀ ಜಡಿಮಳೆಯಲಿ ಯಾರಿಗುಂಟು ಆ ಅಂಟು!
ನೀ ಪಡೆವ ಮುಂಜಾನೆಯ ಮಂಜಿನ ಆ ಮುತ್ತಿನ ನಂಟು!.
No comments:
Post a Comment