ಕೋಪವೇಕೆ ನಾ ಬರುವೆ ?
ನಾ ಮಾತಾಡಲಿಲ್ಲವೆಂದು ನೊಂದುಕೊಳ್ಳಬೇಡ ನನ್ನ ನಲ್ಲೆ,
ನೋಡಲ್ಲಿ ನಿನ್ನ ಮುಂಗುರಳ ಸರಿಸಿ ಮುತ್ತನಿಡುತಿರುವೆ ಚಂದ್ರನ ಬೆಳಕಾಗಿ
ಸ್ಪರ್ಶಿಸುತಿರುವೆ ನಿನ್ನ ಕೆನ್ನೆಗಳನು ತಂಗಾಳಿಯಾಗಿ,
ಪಿಸುಗುಟ್ಟುತಿರುವೆ ಮೌನ ಗೀತೆಯ ನಾ ನಿನ್ನ ಅಮರ ಪ್ರೇಮಿಯೆಂದು,
ಮಲೆಗೆನ್ನ ರಾಣಿ ನಿಶ್ಚಿಂತೆಯಿಂದ, ಮುಂಜಾನೆ ಮತ್ತೆ ಬರುವೆನು ಕನಸ ಮೂಟೆ ಹೊತ್ತು,
ನಿನ್ನ ಸುಂದರ ನಯನಗಳ ಸ್ಪ್ರರ್ಶಿಸಲು ಬೆಳಕಾಗಿ!
No comments:
Post a Comment